mana
08-14-2005, 10:44 AM
Writing Kannada words using below mentioned transliteration scheme is as easy as writing our names in English. For example,'ಚೆಲುವ ಕನ್ನಡ ನಾಡು' can be written as 'cheluva kannaDa nADu'.
This transliteration is same as the one used in 'baraha' software.
ನಾವೆಲ್ಲರೂ ಈ ತಾಣದಲ್ಲಿ ಬಹಳ ಬಹಳ ಕನ್ನಡ ಪದಗಳನ್ನು, ವಾಕ್ಯಗಳನ್ನು ಬರೆಯುತ್ತೇವೆ ರೋಮನ್(ಇಂಗ್ಲೀಷ್ ) ಲಿಪಿಯಲ್ಲಿ.
ಎಲ್ಲರೂ ಒಟ್ಟಾಗಿ, ಕೆಳಕಂಡಂತೆ ಬರೆಯುವುದನ್ನು ಪಾಲಿಸಿದರೆ,
ಕೋಟಿ(kOTi) -> ಕೋತಿ(kOti) ಆಗುವುದಿಲ್ಲ
ಕೊಳೆ(koLe) -> ಕೊಲೆ(kole) ಆಗುವುದಿಲ್ಲ
ಏನು(Enu) -> ಹೇನು(hEnu) ಆಗುವುದಿಲ್ಲ
ಅಣ್ಣ(aNNa) -> ಅನ್ನ(anna) ಆಗುವುದಿಲ್ಲ
ಗಂಧ(gaMdha) -> ಗಂಡ(gaMDa) ಆಗುವುದಿಲ್ಲ
-------------------------------------------------------------------------
ಸ್ವರಗಳು (Vowels):
ಅ=a ಆ=A,aa ಇ=i ಈ=I,ee ಉ=u ಊ=U,oo ಋ=Ru ಎ=e ಏ=E ಐ=ai ಒ=o ಓ=O ಔ=au,ou.
ಂ = M
ಃ = H
ವ್ಯಂಜನಗಳು (Consonants):
ಕ್=k ಖ್=K,kh ಗ್=g ಘ್=G,gh ಙ್=~g,~G
ಚ್=c,ch ಛ್=C,Ch ಜ್=j ಝ್=J,jh ಞ್=~j,~J
ಟ್=T ಠ್=Th ಡ್=D ಢ್=Dh ಣ್=N
ತ್=t ಥ್=th ದ್=d ಧ್=dh ನ್=n
ಪ್=p ಫ್=P,ph ಬ್=b ಭ್=B,bh ಮ್=m
ಯ್=y ರ್=r,R ಲ್=l ವ್=v,w ಶ್=S,sh ಷ್=Sh ಸ್=s ಹ್=h ಳ್=L
ವ್ಯಂಜನವನ್ನು ಸೂಚಿಸುವ ಅಕ್ಷರವನ್ನು ಬಳಸಿದಾಗ ಆಯಾ ಮೂಲವ್ಯಂಜನಗಳು ಮೂಡುತ್ತವೆ.
When a consonant character is used alone, it results in a dead consonant (mula vyanjana).
ಉದಾ:
Example:
k, c, T, t, p ==> ಕ್, ಚ್, ಟ್, ತ್, ಪ್
ವ್ಯಂಜನವನ್ನು ಸೂಚಿಸುವ ಅಕ್ಷರದ ನಂತರದ ಸ್ವರವನ್ನು ಬಳಸಿದಾಗ ಅವೆರಡೂ ಕೂಡಿಕೊಂಡು ಗುಣಿತಾಕ್ಷರವಾಗುತ್ತದೆ.
When a consonant character is followed by a vowel character, it results in a live consonant (gunitakshara).
ಉದಾ:
Example:
ka kA ki kI ku kU kRu ke kE kai ko kO kau kaM kaH
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
kUDi bALONa. sEri duDiyONa.
ಕೂಡಿ ಬಾಳೋಣ. ಸೇರಿ ದುಡಿಯೋಣ.
kannaDavE satya! kannaDavE nitya!!
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!!